kn_obs-tn/content/45/06.md

1.3 KiB

ಅವರ ನಿಲುವಂಗಿಗಳನ್ನು ಕಾಯುತ್ತಿದ್ದನು

ಇದನ್ನು "ಅವರ ಮೇಲಂಗಿಗಳನ್ನು ನೋಡಿಕೊಳ್ಳುತ್ತಿದ್ದನು" ಎಂದು ಅನುವಾದಿಸಬಹುದು. ಬಹುಶಃ ಅವನು ಅವುಗಳು ಕಳ್ಳತನವಾಗದಂತೆ ಅಥವಾ ಹರಿದುಹೋಗದಂತೆ ನೋಡಿಕೊಳ್ಳುತ್ತಿದ್ದನು.

ಆದರೆ ಇದರ ಹೊರತಾಗಿಯೂ

ಯೆಹೂದ್ಯ ಮುಖಂಡರು ಆತನ ಶಿಷ್ಯರನ್ನು ಹಿಂಸಿಸುವ ಮೂಲಕ ಯೇಸುವಿನ ಬೋಧನೆಯ ಪ್ರಸಿದ್ಧವಾಗುವುದನ್ನು ನಿಲ್ಲಿಸಬಹುದೆಂದು ಭಾವಿಸಿದರು. ಬದಲಾಗಿ, ಅವರು ಚದರಿ ಹೋಗುವಂತೆಯೂ ಮತ್ತು ಸಂದೇಶವನ್ನು ಹೆಚ್ಚು ಹರಡದಂತೆ ಪ್ರಸಿದ್ಧವಾಗದ ಹಾಗೆ ಮಾಡಿತು.

ಅನುವಾದದ ಪದಗಳು