kn_obs-tn/content/45/05.md

849 B

ಸ್ತೆಫನನು ಸಾಯುತ್ತಿರುವಾಗ

ಅಂದರೆ, " ಸ್ತೆಫನನು ಸಾಯುವುದಕ್ಕಿಂತ ಮುನ್ನ."

ಕೂಗಿದನು

ಅಂದರೆ, "ಮಹಾಶಬ್ದದಿಂದ ಕೂಗಿದನು" ಅಥವಾ "ತುಂಬಾ ಜೋರಾಗಿ ಹೇಳಿದನು."

ಈ ಪಾಪವನ್ನು ಅವರ ಮೇಲೆ ಹೊರಿಸಬೇಡ

ಅಂದರೆ, "ನನ್ನನ್ನು ಕೊಂದ ಪಾಪದ ಅಪರಾಧಿಗಳಾಗಿ ಅವರನ್ನು ಪರಿಗಣಿಸಬೇಡ."

ಅನುವಾದದ ಪದಗಳು