kn_obs-tn/content/45/04.md

877 B

ತಮ್ಮ ಕಿವಿಗಳನ್ನು ಮುಚ್ಚಿಕೊಂಡರು

ಇದನ್ನು "ಅವರು ತಮ್ಮ ಕಿವಿಗಳ ಮೇಲೆ ತಮ್ಮ ಕೈಗಳನ್ನು ಇಟ್ಟಕೊಂಡರು" ಎಂದು ಅನುವಾದಿಸಬಹುದು. ಸ್ತೆಫನನು ಹೇಳಿದ ಮಾತುಗಳನ್ನು ಅವರು ಕೇಳಲು ಬಯಸಲಿಲ್ಲ ಎಂಬುದನ್ನು ಇದು ತೋರಿಸುತ್ತದೆ.

ಜೋರಾಗಿ ಕೂಗಿದರು

ಅವರು ಕೋಪದಿಂದ ಕೂಗಾಡಿದರು. ಅವರು ತುಂಬಾ ಕುಪಿತರಾಗಿದ್ದರು ಎಂದು ತಿಳಿಸುವ ರೀತಿಯಲ್ಲಿ ಇದನ್ನು ಭಾಷಾಂತರಿಸಿರಿ.

ಅನುವಾದದ ಪದಗಳು