kn_obs-tn/content/45/01.md

1.6 KiB

ಆದಿ ಸಭೆ

ಅಂದರೆ, "ಮೊದಲಿಗೆ ಪ್ರಾರಂಭವಾದ ಸಭೆ."

ಒಳ್ಳೆಯ ಹೆಸರು ಇತ್ತು

ಇದನ್ನು, "ಜನರಿಂದ ಒಳ್ಳೆಯ ಅಭಿಪ್ರಾಯವನ್ನು ಪಡೆದಿದ್ದರು" ಎಂದು ಅನುವಾದಿಸಬಹುದು. ಕೆಲವು ಭಾಷೆಗಳಲ್ಲಿ ಇದನ್ನು "ಒಳ್ಳೆಯ ಹೆಸರನ್ನು ಪಡೆದಿದ್ದರು" ಎಂದು ಅನುವಾದಿಸಬಹುದು.

ಪವಿತ್ರಾತ್ಮಭರಿತರು ಮತ್ತು ಜ್ಞಾನಸಂಪನ್ನರು

"ಪವಿತ್ರಾತ್ಮನಿಂದ ಶಕ್ತಿಯನ್ನು ಮತ್ತು ಸಾಮರ್ಥ್ಯವನ್ನು ಹೊಂದಿದ್ದರು ಮತ್ತು ಹೆಚ್ಚು ಜ್ಞಾನವುಳ್ಳವರಾಗಿದ್ದರು" ಅಥವಾ "ಪವಿತ್ರಾತ್ಮಭರಿತರು ಮತ್ತು ತುಂಬಾ ಜ್ಞಾನಿಗಳು ಆಗಿದ್ದರು" ಎಂದು ಸಹ ಇದನ್ನು ಅನುವಾದಿಸಬಹುದು.

ಕಾರಣ ಹೇಳಿ ಮನವೊಲಿಸಿದರು

ಅಂದರೆ, "ಏಕೆ ಎಂಬುದಕ್ಕೆ ಮನವೊಲಿಕೆಯ ಕಾರಣಗಳನ್ನು ಕೊಟ್ಟರು."

ಅನುವಾದದ ಪದಗಳು