kn_obs-tn/content/44/08.md

1.8 KiB

ವಾಸಿಯಾದನು

ಅಂದರೆ, "ಗುಣವಾದನು" ಅಥವಾ "ಸ್ವಸ್ಥನಾದನು" ಅಥವಾ "ಆರೋಗ್ಯವಂತನಾದನು."

ಆತನನ್ನು ತಿರಸ್ಕರಿಸಿದರು

ಅಂದರೆ, "ಆತನನ್ನು ಸ್ವೀಕರಿಸಲು ನಿರಾಕರಿಸಿದರು" ಅಥವಾ "ಯೇಸುವನ್ನು ನಂಬಲು ನಿರಾಕರಿಸಿದರು" ಅಥವಾ "ಯೇಸು ರಕ್ಷಕನೆಂದು ನಂಬಲು ನಿರಾಕರಿಸಿದರು."

ಆದರೆ ಯೇಸುವಿನ ಶಕ್ತಿಯನ್ನು ಹೊರತುಪಡಿಸಿ ರಕ್ಷಣೆ ಹೊಂದಲು ಬೇರೆ ಮಾರ್ಗವಿಲ್ಲ

ಇದನ್ನು, "ಆದರೆ ರಕ್ಷಣೆ ಹೊಂದಲು ಇರುವ ಏಕೈಕ ಮಾರ್ಗವೆಂದರೆ ಅದು ಯೇಸುವಿನ ಶಕ್ತಿಯ ಮಾತ್ರ " ಅಥವಾ "ಆದರೆ ಯೇಸು ಮಾತ್ರವೇ ತನ್ನ ಶಕ್ತಿಯಿಂದ ನಮ್ಮನ್ನು ರಕ್ಷಿಸಬಲ್ಲನು" ಎಂದು ಅನುವಾದಿಸಬಹುದು.

ರಕ್ಷಣೆ ಹೊಂದಲು

ಇದನ್ನು "ನಮ್ಮ ಪಾಪಗಳಿಂದ ರಕ್ಷಿಸಲ್ಪಡಲು" ಅಥವಾ "ನಾವು ನಮ್ಮ ಪಾಪಗಳಿಂದ ರಕ್ಷಿಸಲ್ಪಡುವುದಕ್ಕೆ" ಎಂದು ಅನುವಾದಿಸಬಹುದು.

ಅನುವಾದದ ಪದಗಳು