kn_obs-tn/content/44/03.md

595 B

ದೇವಾಲಯದ ಅಂಗಳ

ಯಾಜಕರು ಮಾತ್ರವೇ ದೇವಾಲಯವನ್ನು ಪ್ರವೇಶಿಸಬಹುದಾಗಿತ್ತು, ಆದರೆ ಸಾಮಾನ್ಯರಾದ ಯೆಹೂದ್ಯರಿಗೆ ದೇವಾಲಯದ ಸುತ್ತಲಿರುವ ಈ ಪ್ರದೇಶಕ್ಕೆ ಮಾತ್ರ ಬರಲು ಅವಕಾಶವಿತ್ತು.

ಅನುವಾದದ ಪದಗಳು