kn_obs-tn/content/44/02.md

631 B

ಯೇಸುವಿನ ಹೆಸರಿನಲ್ಲಿ

ಇಲ್ಲಿ "ಹೆಸರು" ಎಂಬ ಬಳಕೆಯು ವ್ಯಕ್ತಿಯ ಅಧಿಕಾರವನ್ನು ಮತ್ತು ಶಕ್ತಿಯನ್ನು ಸೂಚಿಸುತ್ತದೆ. ಆದುದರಿಂದ, ಇಲ್ಲಿರುವ ಈ ಪದಕ್ಕೆ "ಯೇಸುವಿನ ಅಧಿಕಾರದಿಂದ" ಎಂಬ ಅರ್ಥವಿದೆ.

ಎದ್ದೇಳು

ಅಂದರೆ, "ಎದ್ದು ನಿಂತುಕೋ."

ಅನುವಾದದ ಪದಗಳು