kn_obs-tn/content/44/01.md

1.1 KiB

ಒಂದಾನೊಂದು ದಿನ

ಈ ಪದವು ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ನೈಜ ಕಥೆಯನ್ನು ಹೇಳಲು ಅನೇಕ ಭಾಷೆಗಳಲ್ಲಿ ಇದಕ್ಕೆ ಸಮವಾದ ರೀತಿಯಿರುತ್ತದೆ.

ಕುಂಟ ವ್ಯಕ್ತಿ

ಇದನ್ನು "ಕುಂಟನು" ಎಂದು ಅನುವಾದಿಸಬಹುದು. ಕಾಲುಗಳನ್ನು ಪೂರ್ಣವಾಗಿ ಬಳಸಲು ಸಾಧ್ಯವಾಗದಂಥ ಮತ್ತು ನಿಂತುಕೊಳ್ಳಲು ಅಥವಾ ನಡೆಯಲು ಸಾಧ್ಯವಾಗದಂಥ ಮನುಷ್ಯನನ್ನು ಇದು ಸೂಚಿಸುತ್ತದೆ.

ಅನುವಾದದ ಪದಗಳು