kn_obs-tn/content/43/10.md

832 B

ತೀವ್ರವಾಗಿ ವಿಚಲಿತರಾದರು

ಅಂದರೆ, ಅವರು "ಬಹಳ ಕಳವಳಗೊಂಡರು" ಅಥವಾ, "ಅವರು ಅದನ್ನು ಕೇಳಿದಾಗ ಬಹಳ ದುಃಖಪಟ್ಟರು." "ವಿಚಲಿತರಾದರು" ಎಂದರೆ ಅವರು ಬಲವಾದ ಭಾವನೆಗಳನ್ನು ಅನುಭವಿಸಿದರು.

ಸಹೋದರರು

ಇದು ಯೆಹೂದ್ಯರು ಜೊತೆ ಯೆಹೂದ್ಯರಿಗೆ ಸಂಬೋಧಿಸುವ ಸಾಮಾನ್ಯವಾದ ರೀತಿಯಾಗಿತ್ತು. ಇದನ್ನು "ಸ್ನೇಹಿತರೇ" ಎಂದು ಅನುವಾದಿಸಬಹುದು.

ಅನುವಾದದ ಪದಗಳು