kn_obs-tn/content/43/09.md

797 B

ಸಾಮಾನ್ಯ ಮಾಹಿತಿ

ಪೇತ್ರನು ಜನಸಮೂಹಕ್ಕೆ ಉಪದೇಶ ಮಾಡುವುದನ್ನು ಮುಂದುವರಿಸಿದನು.

ಆದರೆ ನಿಶ್ಚಯವಾಗಿ ತಿಳಿದುಕೊಳ್ಳಿರಿ

ಇದನ್ನು, "ಆದರೆ ಇದು ನಿಜವೆಂದು ನೀವು ತಿಳಿದುಕೊಳ್ಳಬಹುದು" ಅಥವಾ "ಆದರೆ ನೀವು ಖಚಿತತೆಯುಳ್ಳವರಾಗಿರಬಹುದು" ಎಂದು ಅನುವಾದಿಸಬಹುದು.

ಅನುವಾದದ ಪದಗಳು