kn_obs-tn/content/43/08.md

1.4 KiB

ಸಾಮಾನ್ಯ ಮಾಹಿತಿ

ಪೇತ್ರನು ಜನಸಮೂಹಕ್ಕೆ ಉಪದೇಶ ಮಾಡುವುದನ್ನು ಮುಂದುವರಿಸಿದನು.

ಯೇಸುವನ್ನು ಈಗ ಉನ್ನತಸ್ಥಾನಕ್ಕೆ ಏರಿಸಿದ್ದಾನೆ

"ಯೇಸುವನ್ನು ಈಗ ಮೇಲೆತ್ತಿದ್ದಾನೆ" ಅಥವಾ "ಯೇಸುವನ್ನು ಈಗ ಉನ್ನತಿಗೇರಿಸಿದ್ದಾನೆ" ಅಥವಾ "ದೇವರು ಯೇಸುವನ್ನು ಉನ್ನತಸ್ಥಾನಕ್ಕೆ ಏರಿಸಿದ್ದಾನೆ" ಎಂದು ಅನುವಾದಿಸಬಹುದು.

ಬಲಗೈ/ಬಲಭಾಗ

ಇದನ್ನು "ಅತ್ಯಂತ ಮುಖ್ಯ ಸ್ಥಾನ" ಅಥವಾ "ಅತ್ಯುನ್ನತವಾದ ಗೌರವ ಸ್ಥಾನ" ಎಂದು ಅನುವಾದಿಸಬಹುದು.

ಉಂಟುಮಾಡಿದನು

ಅಂದರೆ, "ಇದನ್ನು ಮಾಡಲು ವಿಶ್ವಾಸಿಗಳನ್ನು ಶಕ್ತಗೊಳಿಸಿದನು" ಅಥವಾ "ಇದನ್ನು ಮಾಡಲು ಈ ಜನರಿಗೆ ಶಕ್ತಿಯನ್ನು ಕೊಟ್ಟನು."

ಅನುವಾದದ ಪದಗಳು