kn_obs-tn/content/43/05.md

1.6 KiB

ಮದ್ಯಪಾನ ಮಾಡಿದ್ದಾರೆಂದು ಶಿಷ್ಯರನ್ನು ದೂಷಿಸಿದರು

ಇದನ್ನು, "ಶಿಷ್ಯರು ಮದ್ಯಪಾನ ಮಾಡಿದ್ದಾರೆಂದು ಹೇಳಿದರು" ಎಂದು ಅನುವಾದಿಸಬಹುದು.

ಯೋವೇಲ್

ಯೋವೇಲನು ಇಸ್ರಾಯೇಲಿನಲ್ಲಿ ಪ್ರವಾದಿಯಾಗಿದ್ದನು, ಇದು ಸಂಭವಿಸಿದ್ದಕ್ಕಿಂತ ನೂರಾರು ವರ್ಷಗಳ ಹಿಂದೆ ಜೀವಿಸಿದ್ದನು.

ಕಡೆ ದಿನಗಳು

ಇದು "ಲೋಕವು ಅಂತ್ಯವಾಗುವುದಕ್ಕಿಂತ ಮುಂಚೆಯಿರುವ ಕೊನೆ ದಿನಗಳನ್ನು" ಸೂಚಿಸುತ್ತದೆ.

ನನ್ನ ಆತ್ಮವನ್ನು ಸುರಿಸುವೆನು

"ನನ್ನ ಆತ್ಮವನ್ನು ಜನರಿಗೆ ಹೇರಳವಾಗಿ ದಯಪಾಲಿಸುವೆನು" ಅಥವಾ "ನನ್ನ ಆತ್ಮವು ಜನರನ್ನು ಸಂಪೂರ್ಣವಾಗಿ ಬಲಪಡಿಸುವಂತೆ ಮಾಡುವೆನು" ಎಂಬ ಅರ್ಥದಲ್ಲಿ ಇದನ್ನು ಅರ್ಥಮಾಡಿಕೊಳ್ಳಬಹುದು.

ನನ್ನ ಆತ್ಮ

ಅಂದರೆ, "ನನ್ನ ಪವಿತ್ರಾತ್ಮ."

ಅನುವಾದದ ಪದಗಳು