kn_obs-tn/content/43/04.md

563 B

ಸಮೂಹ

ಇದನ್ನು "ಜನರ ಸಮೂಹ" ಅಥವಾ "ಜನರ ದೊಡ್ಡ ಗುಂಪು" ಎಂದು ಅನುವಾದಿಸಬಹುದು.

ದೇವರ ಅದ್ಭುತಕರವಾದ ಕಾರ್ಯಗಳು

ಇದನ್ನು "ದೇವರು ಮಾಡಿದ ಅತಿಶಯವಾದ ಕಾರ್ಯಗಳು" ಎಂದು ಅನುವಾದಿಸಬಹುದು.

ಅನುವಾದದ ಪದಗಳು