kn_obs-tn/content/43/03.md

1.7 KiB

ಬಿರುಗಾಳಿಯಂಥ ಶಬ್ದ

ಅಂದರೆ, "ಬಿರುಗಾಳಿಯು ಉಂಟುಮಾಡುವ ಶಬ್ದ" ಅಥವಾ "ಗಾಳಿಯು ಬಲವಾಗಿ ಬೀಸುವಾಗ ಉಂಟಾಗುವ ಶಬ್ದ."

ಪವಿತ್ರಾತ್ಮನಿಂದ ತುಂಬಲ್ಪಟ್ಟರು

ಅಂದರೆ, "ಪವಿತ್ರಾತ್ಮನು ಕೊಟ್ಟ ಸಾಮರ್ಥ್ಯ" ಅಥವಾ " ಪವಿತ್ರಾತ್ಮನು ಕೊಟ್ಟ ಶಕ್ತಿ."

ಇತರ ಭಾಷೆಗಳಲ್ಲಿ

ಇದನ್ನು "ಅವರ ಮಾತೃ ಭಾಷೆಯಲ್ಲಿ ಅಲ್ಲ ಆದರೆ ಬೇರೆ ಭಾಷೆಗಳಲ್ಲಿ" ಅಥವಾ "ವಿದೇಶಿ ಭಾಷೆಗಳಲ್ಲಿ" ಅಥವಾ "ಇತರ ಸ್ಥಳಗಳ ಜನರು ಮಾತನಾಡುವಂತೆ" ಎಂದು ಅನುವಾದಿಸಬಹುದು. ಪವಿತ್ರಾತ್ಮನು ಈ ಭಾಷೆಗಳನ್ನು ಮಾತನಾಡುವ ಶಕ್ತಿಯನ್ನು ವಿಶ್ವಾಸಿಗಳಿಗೆ ಕೊಡುವ ತನಕ ಈ ಭಾಷೆಗಳು ಅವರಿಗೆ ಗೊತ್ತಿರಲಿಲ್ಲ. "ಭಾಷೆಗಳು" ಎಂದು ಭಾಷಾಂತರಿಸಲು ಬಳಸುವ ಪದವು, ಜನರು ವಾಸ್ತವವಾಗಿ ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಭಾಷೆಗಳನ್ನು ಸೂಚಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ.

ಅನುವಾದದ ಪದಗಳು