kn_obs-tn/content/42/08.md

1.3 KiB

ಪ್ರಕಟಿಸು, ಪ್ರವಾದಿಸು, ಘೋಷಿಸು

ಅಂದರೆ, "ಪ್ರಕಟಿಸು" ಅಥವಾ "ಬೋಧಿಸು."

ಅವರು ಪ್ರಾರಂಭದಲ್ಲಿ ಇದನ್ನು ಯೆರೂಸಲೇಮಿನಲ್ಲಿ ಮಾಡುವರು

ಅಂದರೆ, "ಅವರು ಯೆರೂಸಲೇಮಿನಲ್ಲಿ ಇದನ್ನು ಮಾಡಲು ಪ್ರಾರಂಭಿಸುವರು" ಅಥವಾ "ಅವರು ಯೆರೂಸಲೇಮಿನಲ್ಲಿ ಈ ವಿಷಯಗಳನ್ನು ಸಾರಲು ಪ್ರಾರಂಭಿಸುವರು."

ನೀವು ಈ ಕಾರ್ಯಗಳಿಗೆ ಸಾಕ್ಷಿಗಳು

ಅಂದರೆ, "ಈ ಸಂಗತಿಗಳು ನಡೆಯುವುದನ್ನು ನೀವು ನೋಡಿದ್ದೀರಿ" ಅಥವಾ "ನೀವು ನೋಡಿದ ಸಂಗತಿಗಳನ್ನು ಇತರ ಜನರಿಗೆ ಹೇಳುವಿರಿ."

ಅನುವಾದದ ಪದಗಳು