kn_obs-tn/content/42/07.md

1.0 KiB

ನೆರವೇರಬೇಕು

ಇದನ್ನು "ನಡೆಯಲೇಬೇಕು" ಎಂದು ಅನುವಾದಿಸಬಹುದು.

ಅವರು ಅರ್ಥಮಾಡಿಕೊಳ್ಳಲು ಆಗುವಂತೆ ಅವರ ಮನಸ್ಸುಗಳನ್ನು ತೆರೆದನು

ಇದನ್ನು "ಅವರು ಅರ್ಥಮಾಡಿಕೊಳ್ಳಲು ಆಗುವಂತೆ ಮಾಡಿದನು" ಅಥವಾ "ಅವರು ಗ್ರಹಿಸಿಕೊಳ್ಳಲು ಆಗುವಂತೆ ಮಾಡಿದನು" ಎಂದು ಅನುವಾದಿಸಬಹುದು.

ಮೂರನೆಯ ದಿನ

ಅಂದರೆ, "ಮೂರು ದಿನಗಳಾದ ನಂತರ" ಅಥವಾ "ಮೂರು ದಿನಗಳ ನಂತರ."

ಅನುವಾದದ ಪದಗಳು