kn_obs-tn/content/42/06.md

873 B

ನಿಮಗೆ ಸಮಾಧಾನವಾಗಲಿ

ಇದನ್ನು "ನಿಮಗೆ ಶಾಂತಿಯಾಗಲಿ" ಅಥವಾ "ಸಮಾಧಾನವಿರಲಿ" ಎಂದು ಅನುವಾದಿಸಬಹುದು.

ಭೂತ

ಇದು ಸತ್ತ ವ್ಯಕ್ತಿಯ ಆತ್ಮವನ್ನು ಸೂಚಿಸುತ್ತದೆ.

ಸಂದೇಹಪಡುವುದು

ಅಂದರೆ, "ನಾನು ಜೀವಂತವಾಗಿ ಇಲ್ಲಿ ನಿಮ್ಮೊಂದಿಗೆ ಇದ್ದೇನೆ ಎಂಬುದರ ಬಗ್ಗೆ ಸಂದೇಹಪಡುವುದು."

ಸಾಬೀತು ಮಾಡಲು

ಅಂದರೆ, "ಅವರಿಗೆ ರುಜುವಾತುಪಡಿಸಲು."

ಅನುವಾದದ ಪದಗಳು