kn_obs-tn/content/42/05.md

1.3 KiB

ನಮ್ಮ ಹೃದಯಗಳು ಕುದಿಯಿತಲ್ಲವೇ

ಅಂದರೆ, "ನಾವು ಉತ್ಸುಕರಾಗಿದ್ದೆವು" ಅಥವಾ "ನಾವು ನಿರೀಕ್ಷಿಸಲು ಆರಂಭಿಸಿದ್ದೆವು" ಅಥವಾ "ನಾವು ಸಂತೋಷವನ್ನು ಅನುಭವಿಸಿದ್ದೆವು." ಕೆಲವು ಭಾಷೆಗಳಲ್ಲಿ ಇದನ್ನು ವ್ಯಕ್ತಪಡಿಸುವ ಬೇರೆ ರೀತಿಗಳಿವೆ ಅವು ಯಾವುವೆಂದರೆ, "ನಮ್ಮ ಹೃದಯಗಳು ಪ್ರಚೋದಿಸಲ್ಪಟ್ಟವು" ಅಥವಾ "ನಮ್ಮ ಹೃದಯಗಳು ಉತ್ಸಾಹಭರಿತವಾದವು." ಹೃದಯದ ಕುದಿಯುವಿಕೆಯನ್ನು ಸೂಚಿಸುವ ಪದವನ್ನು ನೀವು ಬಳಸುವುದಾದರೆ, ಅವರು ಸಿಟ್ಟಾಗಿದ್ದರು ಅಥವಾ ಕೋಪಗೊಂಡಿದ್ದರು ಎಂದು ಸೂಚಿಸುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ.

ಅನುವಾದದ ಪದಗಳು