kn_obs-tn/content/42/03.md

881 B

ಮೂರನೆಯ ದಿನ

ಕೆಲವು ಭಾಷೆಗಳವರು "ಆತನ ಮರಣದ ನಂತರದ ಮೂರನೆಯ ದಿನದಂದು" ಎಂದು ಹೇಳಲು ಬಯಸಬಹುದು.

ಇದು ಬಹುತೇಕ ಸಂಜೆ ಆಗಿತ್ತು

ಇದನ್ನು "ಹೊತ್ತು ಮುಳುಗುತ್ತಿತ್ತು" ಅಥವಾ "ಸೂರ್ಯನು ಅಸ್ತಮಿಸುತ್ತಿದ್ದನು" ಅಥವಾ "ಕತ್ತಲಾಗಲು ಪ್ರಾರಂಭವಾಗುತ್ತಿತ್ತು" ಎಂದು ಅನುವಾದಿಸಬಹುದು.

ಅನುವಾದದ ಪದಗಳು