kn_obs-tn/content/42/02.md

654 B

ಆತನ ಗುರುತು ಹಿಡಿಯಲಿಲ್ಲ

ಅಂದರೆ, "ಆತನು ಯೇಸು ಎಂದು ಅರಿತುಕೊಳ್ಳಲಿಲ್ಲ."

ನಡೆದಿರುವ ಎಲ್ಲ ಗಮನಾರ್ಹವಾದ ವಿಷಯಗಳು

ಯೇಸುವಿನ ಬೋಧನೆಯನ್ನು, ಅದ್ಭುತಗಳನ್ನು, ಆತನ ಮರಣವನ್ನು ಮತ್ತು ಆತನ ಪುನರುತ್ಥಾನದ ಸುದ್ದಿಗಳನ್ನು ಇದು ಸೂಚಿಸುತ್ತದೆ.

ಅನುವಾದದ ಪದಗಳು