kn_obs-tn/content/41/07.md

836 B

ಭಯಭರಿತರು ಮತ್ತು ಮಹಾ ಸಂತೋಷವುಳ್ಳವರು

ಅಂದರೆ, "ಭಯದ ಭಾವನೆಗಳನ್ನು ಮತ್ತು ಅತ್ಯಧಿಕವಾದ ಸಂತೋಷವನ್ನು ಅನುಭವಿಸುತ್ತಿದ್ದರು."

ಶುಭ ವಾರ್ತೆ

ಇದನ್ನು "ಯೇಸು ಜೀವದಿಂದ ಎದ್ದುಬಂದಿದ್ದಾನೆಂಬ ಶುಭ ವಾರ್ತೆ" ಎಂದು ಅನುವಾದಿಸಬಹುದು. ಯೇಸು ಸತ್ತವರೊಳಗಿಂದ ಎದ್ದಿದ್ದಾನೆ ಎಂಬ ಸತ್ಯಾಂಶವನ್ನು ಈ ಶುಭ ವಾರ್ತೆಯು ಸೂಚಿಸುತ್ತದೆ.

ಅನುವಾದದ ಪದಗಳು