kn_obs-tn/content/41/06.md

907 B

ಆತನು ನಿಮಗೆ ಮುಂದಾಗಿ ಗಲಿಲಾಯಕ್ಕೆ ಹೋಗುತ್ತಾನೆ

ಅಂದರೆ, "ಆತನು ನಿಮ್ಮನ್ನು ಗಲಿಲಾಯದಲ್ಲಿ ಭೇಟಿಯಾಗುತ್ತಾನೆ" ಅಥವಾ "ನೀವು ಗಲಿಲಾಯಕ್ಕೆ ತಲುಪುವಾಗ ಆತನು ಅಲ್ಲಿರುತ್ತಾನೆ." ಇದರಲ್ಲಿರುವ "ನೀವು" ಎಂಬ ಪದವು ಬಹುವಚನವಾಗಿದ್ದು, ಇದರಲ್ಲಿ ಅಪೊಸ್ತಲರು ಮತ್ತು ಇತರ ಶಿಷ್ಯರು ಸೇರಿದ್ದಾರೆ.

ಅನುವಾದದ ಪದಗಳು