kn_obs-tn/content/41/05.md

836 B

ಭಯಪಡಬೇಡಿರಿ

ಅಂದರೆ, "ಭಯಪಡುವುದನ್ನು ನಿಲ್ಲಿಸಿರಿ." ಮಿಂಚಿನಂತೆ ಹೊಳೆಯುತ್ತಿದ್ದ ದೇವದೂತನನ್ನು ನೋಡುವುದು ಭಯವನ್ನು ಹುಟ್ಟಿಸುವಂಥ ದೃಶ್ಯವಾಗಿತ್ತು!

ಆತನು ಸತ್ತವರೊಳಗಿಂದ ಎದ್ದುಬಂದಿದ್ದಾನೆ

ಇದನ್ನು "ಆತನು ಜೀವದಿಂದ ಎದ್ದುಬಂದಿದ್ದಾನೆ" ಎಂದು ಅನುವಾದಿಸಬಹುದು.

ಅನುವಾದದ ಪದಗಳು