kn_obs-tn/content/41/04.md

1.5 KiB

ಮಹಾ ಭೂಕಂಪ

ಇದನ್ನು "ಘೋರವಾದ ಭೂಕಂಪ" ಅಥವಾ "ಶಕ್ತಿಯುತವಾದ ಭೂಮಿಯ ಕಂಪನ" ಎಂದು ಅನುವಾದಿಸಬಹುದು. ಕೆಲವು ಭಾಷೆಗಳು ಈ ಪದವನ್ನು ಬೇರೆ ಪದಗಳಲ್ಲಿ ಹೀಗೆ ಹೇಳಲು ಬಯಸಬಹುದು, "ಭೂಮಿಯು ತೀವ್ರವಾಗಿ ಕಂಪಿಸಲು ಪ್ರಾರಂಭಿಸಿತು."

ಅದು ಮಿಂಚಿನಂತೆ ಹೊಳೆಯಿತು

ಅಂದರೆ, "ಅವನ ಮುಖಭಾವವು ಮಿಂಚಿನಂತೆ ಪ್ರಕಾಶಮಾನವಾಗಿತ್ತು."

ಸತ್ತವರಂತೆ ನೆಲಕ್ಕೆ ಬಿದ್ದರು

ಅವರು ಸಾಯಲಿಲ್ಲ, ಆದರೆ ಸತ್ತವರು ಹೇಗೆ ಅಲುಗಾಡುವುದಿಲ್ಲವೋ ಹಾಗೆಯೇ ಅವರು ಅಲುಗಾಡಲಿಲ್ಲ. ಬಹುಶಃ ಅವರು ಭಯದಿಂದ ಮೂರ್ಛೆ ಹೋಗಿರಬಹುದು. ಇದನ್ನು ಸ್ಪಷ್ಟಪಡಿಸಲು, ಇದನ್ನು "ಹಠಾತ್ತನೆ ನೆಲಕ್ಕೆ ಬಿದ್ದರು ಮತ್ತು ಅಲುಗಾಡಲಿಲ್ಲ" ಎಂದು ಅನುವಾದಿಸಬಹುದು.

ಅನುವಾದದ ಪದಗಳು