kn_obs-tn/content/41/03.md

1.1 KiB

ಯೆಹೂದ್ಯರಿಗೆ ಅನುಮತಿ ಇರಲಿಲ್ಲ

ಸಬ್ಬತ್ ದಿನದ ನಿಯಮಗಳು ಯೆಹೂದ್ಯರಿಗೆ ತುಂಬಾ ದೂರ ನಡೆಯಲು ಅಥವಾ ಯಾವುದೇ ರೀತಿಯ ಕೆಲಸ ಮಾಡಲು ಅನುಮತಿ ಕೊಟ್ಟಿರಲಿಲ್ಲ.

ಶವಸಂಸ್ಕಾರದ ಸುಗಂಧದ್ರವ್ಯಗಳು

ಇದು ದುರ್ವಾಸನೆ ಬರದಂತೆ ತಡೆಯಲು ಶವಕ್ಕೆ ಹಾಕುವಂಥ ಸುವಾಸನೆಯುಳ್ಳ ದ್ರವ್ಯಗಳನ್ನು ಸೂಚಿಸುತ್ತದೆ. ಇದನ್ನು "ಸುವಾಸನೆಯುಳ್ಳ ದ್ರವ್ಯಗಳು" ಅಥವಾ "ಸುವಾಸನೆಯುಳ್ಳ ತೈಲಗಳು" ಅಥವಾ "ಸುವಾಸನೆಯುಳ್ಳ ಗಿಡಮೂಲಿಕೆಗಳು" ಎಂದು ಅನುವಾದಿಸಬಹುದು.

ಅನುವಾದದ ಪದಗಳು