kn_obs-tn/content/41/02.md

1.3 KiB

ಅವರು ಹಾಕಿದರು

ಅಂದರೆ, "ಧಾರ್ಮಿಕ ಮುಖಂಡರು ಮತ್ತು ಸೈನಿಕರು ಹಾಕಿದರು."

ಬಂಡೆಯ ಮೇಲೆ ಮುದ್ರೆ ಹಾಕಿದರು

ಬಂಡೆಗೂ ಮತ್ತು ಸಮಾಧಿಗೂ ನಡುವೆ ಮಣ್ಣಿನ ರಾಡಿ ಅಥವಾ ಮೇಣದಂತಹ ಮೃದು ವಸ್ತುಗಳನ್ನು ಅವರು ಹಚ್ಚಿದರು ಮತ್ತು ಅದನ್ನು ಅಧಿಕೃತವಾದ ಮುದ್ರೆಯಿಂದ ಮುದ್ರಿಸಿದರು. ಯಾರಾದರೂ ಬಂಡೆಯನ್ನು ಉರುಳಿಸಿದರೆ, ವಸ್ತುವು ಮುರಿದುಹೋಗುತ್ತದೆ ಮತ್ತು ಯಾರೋ ಸಮಾಧಿಯೊಳಕ್ಕೆ ಹೋಗಿದ್ದಾರೆ ಎಂದು ತೋರಿಸುತ್ತದೆ. ಇದನ್ನು "ಬಂಡೆಯ ಮೇಲಿದ್ದ ಮುದ್ರೆಯ ಗುರುತು ಜನರು ಅದನ್ನು ಉರುಳಿಸುವುದನ್ನು ನಿಷೇಧಿಸಿದ್ದ ಗುರುತಾಗಿತ್ತು" ಎಂದು ಅನುವಾದಿಸಬಹುದು.

ಅನುವಾದದ ಪದಗಳು