kn_obs-tn/content/41/01.md

1.2 KiB

ನಂಬಿಕೆಯಿಲ್ಲದ ಯೆಹೂದ್ಯ ಮುಖಂಡರು

ಅಂದರೆ, "ಯೇಸುವಿನಲ್ಲಿ ನಂಬಿಕೆಯಿಡದಂಥ ಯೆಹೂದ್ಯ ಮುಖಂಡರು."

ಆ ಸುಳ್ಳುಗಾರ ಎಂದು, ಯೇಸು ಹೇಳಿದನು

ಇದನ್ನು, "ಆ ಮನುಷ್ಯನಾದ ಯೇಸು, ಸುಳ್ಳಾಡಿ ಹೀಗೆ ಹೇಳಿದನು" ಎಂದು ಅನುವಾದಿಸಬಹುದು. ಯೇಸು ತಾನು ದೇವರ ಮಗನೆಂದು ಹೇಳಿದ ಸತ್ಯವನ್ನು ನಂಬಲು ಅವರು ನಿರಾಕರಿಸಿದರು.

ಸತ್ತವರೊಳಗಿಂದ ಎದ್ದುಬರುವನು

ಅಂದರೆ, "ಮತ್ತೆ ಜೀವದಿಂದ ಎದ್ದು ಬರುವನು" ಅಥವಾ "ಪುನಃ ಜೀವಿಸುವವನಾಗುವನು."

ಅನುವಾದದ ಪದಗಳು