kn_obs-tn/content/40/09.md

1.1 KiB

ಯೋಸೇಫ

ಇವನು ಮರಿಯಳ ಗಂಡನಲ್ಲ. ಇವನು ಯೋಸೇಫನೆಂಬ ಹೆಸರುಳ್ಳ ಇನ್ನೊಬ್ಬ ವ್ಯಕ್ತಿಯಾಗಿದ್ದಾನೆ.

ಯೇಸುವಿನ ದೇಹ ಕೊಡಬೇಕೆಂದು ಪಿಲಾತನನ್ನು ಕೇಳಿಕೊಂಡನು

ಅಂದರೆ, "ಯೇಸುವಿನ ದೇಹವನ್ನು ಶಿಲುಬೆಯಿಂದ ಕೆಳಗಿಳಿಸಿ ತೆಗೆದುಕೊಳ್ಳುವಂತೆ ಅನುಮತಿ ಕೊಡಬೇಕೆಂದು ಪಿಲಾತನನ್ನು ಕೇಳಿಕೊಂಡನು."

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು