kn_obs-tn/content/40/08.md

1.1 KiB

ಆತನ ಮರಣದ ಮೂಲಕ

ಅಂದರೆ, "ಆತನ ಮರಣದಿಂದ" ಅಥವಾ "ಸಾಯುವುದರ ಮೂಲಕ."

ಮಾರ್ಗವನ್ನು ತೆರೆದನು

ಅಂದರೆ, "ಅದನ್ನು ಸಾಧ್ಯವನ್ನಾಗಿಸಿದನು."

ದೇವರ ಬಳಿಗೆ ಬನ್ನಿರಿ

ಅಂದರೆ, "ದೇವರ ಹತ್ತಿರಕ್ಕೆ ಬನ್ನಿರಿ" ಅಥವಾ "ದೇವರ ಹತ್ತಿರಕ್ಕೆ ಹೋಗಿರಿ" ಅಥವಾ "ದೇವರನ್ನು ಸಮೀಪಿಸು" ಅಥವಾ "ದೇವರನ್ನು ವೈಯಕ್ತಿಕವಾಗಿ ತಿಳಿದುಕೋ." ಹರಿದು ಹೋದ ಪರದೆಗೂ ಮತ್ತು ಜನರಿಗೂ ನಡುವೆ ಇದ್ದ ಅಡ್ಡಗೋಡೆಯನ್ನು ತೆಗೆದುಹಾಕಲಾಯಿತು ಎಂಬುದನ್ನು ತೋರಿಸುತ್ತದೆ.

ಅನುವಾದದ ಪದಗಳು