kn_obs-tn/content/40/02.md

1.3 KiB

ಕಪಾಲ/ ತಲೆಬುರುಡೆ

ಯೆರೂಸಲೇಮಿನ ಸಮೀಪದಲ್ಲಿರುವ ಬಿಳಿ ಬಣ್ಣದ, ಬಂಡೆಯ ತುದಿಯಿರುವಂಥ ತಲೆಬುರುಡೆಯ ಮೇಲ್ಭಾಗದ ಆಕಾರದಲ್ಲಿರುವಂಥ ಬೆಟ್ಟವಾಗಿದೆ.

ಅವರನ್ನು ಕ್ಷಮಿಸು, ಏಕೆಂದರೆ ಅವರು ಏನು ಮಾಡುತ್ತಿದ್ದಾರೆಂಬುದು ಅವರಿಗೆ ಗೊತ್ತಿಲ್ಲ

ಅಂದರೆ, "ಅವರು ಏನು ಮಾಡುತ್ತಿದ್ದಾರೆಂಬುದರ ಪರಿಜ್ಞಾನ ಅವರಿಗಿಲ್ಲ, ಆದುದರಿಂದ ಅವರನ್ನು ಕ್ಷಮಿಸು." ಯೇಸು ಮರಣಕ್ಕೆ ಪಾತ್ರನಾದ ಒಬ್ಬ ಅಪರಾಧಿ ಎಂದು ಸೈನಿಕರು ಭಾವಿಸಿದರು. ಆತನು ದೇವರ ಮಗನೆಂದು ಅವರು ಅರ್ಥಮಾಡಿಕೊಳ್ಳಲಿಲ್ಲ.

ಅನುವಾದದ ಪದಗಳು