kn_obs-tn/content/40/01.md

711 B

ಆತನನ್ನು ನಡೆಸಿಕೊಂಡು ಹೋದರು

ಅಂದರೆ, "ಅವರೊಂದಿಗೆ ಹೋಗುವಂತೆ ಆತನನ್ನು ಬಲವಂತ ಮಾಡಿದರು." ಇದನ್ನು "ಆತನನ್ನು ಕರೆದುಕೊಂಡು ಹೋದರು" ಎಂದು ಸಹ ಅನುವಾದಿಸಬಹುದು.

ಆತನನ್ನು ಶಿಲುಬೆಗೇರಿಸಲು

ಅಂದರೆ, "ಆತನನ್ನು ಶಿಲುಬೆಯಲ್ಲಿ ಕೊಲ್ಲಲು."

ಅನುವಾದದ ಪದಗಳು