kn_obs-tn/content/39/11.md

860 B

ಈ ಮನುಷ್ಯನಲ್ಲಿ ನನಗೆ ಯಾವ ತಪ್ಪು ಕಂಡುಬರಲಿಲ್ಲ

ಅಂದರೆ, "ಈ ಮನುಷ್ಯನು ಅಪರಾಧಿಯೆಂದು ನನಗೆ ಅನ್ನಿಸುವುದಿಲ್ಲ" ಅಥವಾ "ನಾನು ಈ ಮನುಷ್ಯನನ್ನು ವಿಚಾರಿಸಿದ್ದೇನೆ, ಮತ್ತು ಆತನು ತಪ್ಪು ಮಾಡಿದ್ದಾನೆ ಎಂದು ನನಗೆ ತೋರಲಿಲ್ಲ".

ಆತನು ಅಪರಾಧಿಯಲ್ಲ

ಅಂದರೆ, "ಆತನು ಯಾವ ತಪ್ಪು ಮಾಡಿಲ್ಲ!"

ಅನುವಾದದ ಪದಗಳು