kn_obs-tn/content/39/10.md

1.7 KiB

ನೀನೇ ಹಾಗೆ ಹೇಳಿದ್ದಿ

ಅಂದರೆ, "ನೀನು ಸರಿಯಾಗಿ ಹೇಳಿದ್ದಿ."

ನನ್ನ ರಾಜ್ಯವು ಭೂಸಂಬಂಧವಾದ ರಾಜ್ಯವಲ್ಲ

ಅಂದರೆ, "ನನ್ನ ರಾಜ್ಯವು ಭೂಸಂಬಂಧವಾದ ರಾಜ್ಯಗಳಂತೆ ಅಲ್ಲ."

ನನ್ನ ಸೇವಕರು ನನಗಾಗಿ ಹೋರಾಡುತ್ತಿದ್ದರು

ಅಂದರೆ, ನಾನು ನನ್ನ ರಾಜ್ಯವನ್ನು ಸ್ಥಾಪಿಸುವಂತೆ "ನನ್ನ ಶಿಷ್ಯರು ನನ್ನನ್ನು ರಕ್ಷಿಸಲು ಹೋರಾಡುತ್ತಿದ್ದರು."

ನನಗೆ ಕಿವಿಗೊಡುತ್ತಾರೆ

ಇದನ್ನು "ನನ್ನ ಬೋಧನೆ ಕೇಳುತ್ತಾರೆ ಮತ್ತು ನನಗೆ ವಿಧೇಯರಾಗುತ್ತಾರೆ" ಎಂದು ಅನುವಾದಿಸಬಹುದು. ಇದು ಯೇಸುವಿನ ಮಾತುಗಳನ್ನು ಕೇಳುವುದನ್ನು ಮಾತ್ರ ಒಳಗೊಂಡಿಲ್ಲ, ಆದರೆ ಆತನು ಹೇಳಿದಂತೆ ಮಾಡುವುದನ್ನು ಸಹ ಒಳಗೊಂಡಿದೆ.

ಸತ್ಯ ಎಂದರೇನು?

ಅಂದರೆ, "ಸತ್ಯವಾದದ್ದು ಯಾವುದೆಂದು ಯಾರಾದರೂ ತಿಳಿದುಕೊಳ್ಳಬಹುದೇ?"

ಅನುವಾದದ ಪದಗಳು