kn_obs-tn/content/39/09.md

1.2 KiB

ರೋಮನ್‌ ರಾಜ್ಯಪಾಲ

ಅಂದರೆ, "ರೋಮನ್ ಸರ್ಕಾರದ ಅಧಿಕಾರಿ." ಇಸ್ರಾಯೇಲಿನಲ್ಲಿರುವ ಯೂದಾಯ ಸೀಮೆಯನ್ನು ಆಳುವುದಕ್ಕೆ ರೋಮನ್ ಸರ್ಕಾರವು ಪಿಲಾತನನ್ನು ನೇಮಿಸಿತ್ತು.

ಆತನಿಗೆ ಮರಣದಂಡನೆ ವಿಧಿಸಿದನು

ರಾಜ್ಯಪಾಲನಾಗಿ, ಯೇಸುವಿಗೆ ಮರಣದಂಡನೆ ವಿಧಿಸುವುದಕ್ಕೆ ಮತ್ತು ಆತನನ್ನು ಶಿಲುಬೆಗೇರಿಸಲು ಅನುಮೋದನೆ ನೀಡುವುದಕ್ಕೆ, ಅಥವಾ ಆತನನ್ನು ಬಿಡಿಸುವುದಕ್ಕೆ ಪಿಲಾತನಿಗೆ ಅಧಿಕಾರವಿತ್ತು. ಯೆಹೂದ್ಯ ಧಾರ್ಮಿಕ ಮುಖಂಡರಿಗೆ ಯಾರನ್ನೂ ಕೊಲ್ಲುವ ಅಧಿಕಾರವಿರಲಿಲ್ಲ.

ಅನುವಾದದ ಪದಗಳು