kn_obs-tn/content/39/08.md

1.1 KiB

ಪಶ್ಚಾತ್ತಾಪದಿಂದ ಅತ್ತನು

ಅಂದರೆ, "ತುಂಬಾ ವ್ಯಥೆಪಟ್ಟು ಅತ್ತನು" ಅಥವಾ, "ತುಂಬಾ ವ್ಯಸನಪಟ್ಟು ಅತ್ತನು."

ಹಿಡಿದುಕೊಟ್ಟವನು

ಅಂದರೆ, "ಯೇಸುವನ್ನು ದ್ರೋಹದಿಂದ ಹಿಡಿದುಕೊಟ್ಟವನು" ಅಥವಾ "ಯೇಸುವನ್ನು ಬಂಧಿಸಲು ಮುಖಂಡರಿಗೆ ಸಹಾಯ ಮಾಡಿದವನು."

ಯೇಸು ಮರಣದಂಡನೆಗೆ ಪಾತ್ರನೆಂದು ನಿರ್ಣಯಿಸಿದರು

ಅಂದರೆ, "ಯೇಸು ತಪ್ಪಿತಸ್ಥನಾಗಿದ್ದಾನೆ ಮತ್ತು ಆತನು ಸಾಯಲೇಬೇಕು" ಎಂದು ಹೇಳಿದರು.

ಅನುವಾದದ ಪದಗಳು