kn_obs-tn/content/39/06.md

1.5 KiB

ಅದನ್ನು ನಿರಾಕರಿಸಿದನು

ಇದನ್ನು, "ಅದು ನಿಜವಲ್ಲವೆಂದು ಹೇಳಿದನು" ಅಥವಾ "ಅವನು ತಾನು ಯೇಸುವಿನೊಂದಿಗೆ ಇರಲಿಲ್ಲ ಎಂದು ಹೇಳಿದನು" ಅಥವಾ "ಇಲ್ಲ, ಅದು ನಿಜವಲ್ಲ ಎಂದು ಹೇಳಿದನು" ಎಂದು ಅನುವಾದಿಸಬಹುದು.

ಪೇತ್ರನು ಮತ್ತೊಮ್ಮೆ ನಿರಾಕರಿಸಿದನು

ಇದನ್ನು "ಪೇತ್ರನು ಎರಡನೇ ಬಾರಿಗೆ ಯೇಸುವನ್ನು ಅರಿತಿಲ್ಲವೆಂದು ನಿರಾಕರಿಸಿದನು" ಅಥವಾ "ಪೇತ್ರನು ಮತ್ತೊಮ್ಮೆ ತಾನು ಯೇಸುವಿನೊಂದಿಗೆ ಇರಲಿಲ್ಲವೆಂದು ಹೇಳಿದನು" ಎಂದು ಅನುವಾದಿಸಬಹುದು.

ಗಲಿಲಾಯದಿಂದ ಬಂದವನು

ಇದನ್ನು "ಗಲಿಲಾಯದವರು" ಎಂದು ಸಹ ಅನುವಾದಿಸಬಹುದು. ಯೇಸು ಮತ್ತು ಪೇತ್ರನು ಮಾತನಾಡಿದ ರೀತಿಯಿಂದ ಅವರು ಗಲಿಲಾಯ ಸೀಮೆಯಿಂದ ಬಂದವರು ಎಂದು ಜನರು ಹೇಳುತ್ತಿದ್ದರು.

ಅನುವಾದದ ಪದಗಳು