kn_obs-tn/content/39/05.md

1003 B

ಅವರು ಯೇಸುವಿನ ಕಣ್ಣು ಕಟ್ಟಿದರು

ಅದು. "ಆತನು ನೋಡಲು ಸಾಧ್ಯವಾಗದಂತೆ ಅವರು ಬಟ್ಟೆಕಟ್ಟಿ ಯೇಸುವಿನ ಕಣ್ಣುಗಳನ್ನು ಮುಚ್ಚಿದರು."

ಆತನ ಮೇಲೆ ಉಗುಳಿದರು

ಇದನ್ನು "ಆತನನ್ನು ಅವಮಾನಿಸಲು ಆತನ ಮೇಲೆ ಉಗುಳಿದರು" ಅಥವಾ "ಆತನು ನಿಷ್ಪ್ರಯೋಜಕ ಎಂದು ಹೇಳಲು ಆತನ ಮೇಲೆ ಉಗುಳಿದರು" ಎಂದು ಅನುವಾದಿಸಬಹುದು. ಇದು ಯಾರಿಗಾದರೂ ಅವಮಾನ ತೋರುವ ರೀತಿಯಾಗಿತ್ತು.

ಅನುವಾದದ ಪದಗಳು