kn_obs-tn/content/39/01.md

704 B

ಮಧ್ಯರಾತ್ರಿಯಲ್ಲಿ

"ನಡು ರಾತ್ರಿಯಲ್ಲಿ" ಅಥವಾ "ತಡ ರಾತ್ರಿಯಲ್ಲಿ" ಎಂಬುದು ಈ ಪದದ ಅರ್ಥವಾಗಿದೆ.

ಆತನನ್ನು ಪ್ರಶ್ನಿಸಿದರು

ಅಂದರೆ "ಯೇಸು ತಪ್ಪು ಮಾಡಿದ್ದಾನೆಂದು ಆರೋಪಿಸುವುದಕ್ಕಾಗಿ ಏನನ್ನಾದರೂ ಕಂಡುಹಿಡಿಯಲು ಯೇಸುವನ್ನು ಪ್ರಶ್ನಿಸಿದರು."

ಅನುವಾದದ ಪದಗಳು