kn_obs-tn/content/38/15.md

1.5 KiB

ಸೈನಿಕರು ಯೇಸುವನ್ನು ಬಂಧಿಸುತ್ತಿರುವಾಗ

ಅಂದರೆ, "ಸೈನಿಕರು ಯೇಸುವನ್ನು ಬಂಧಿಸುತ್ತಿರುವ ವೇಳೆಯಲ್ಲಿ."

ಅವನ ಕತ್ತಿಯನ್ನು ಹೊರ ತೆಗೆದು

ಅಂದರೆ, "ಅವನು ತನ್ನ ಕತ್ತಿಯನ್ನು ಇಟ್ಟುಕೊಂಡಿದ್ದಂಥ ಕಡೆಯಿಂದ ಅದನ್ನು ಹೊರ ತೆಗೆದು."

ನಾನು ನನ್ನ ತಂದೆಗೆ ವಿಧೇಯನಾಗಬೇಕು

ಅಂದರೆ, "ನಾನು ಇದನ್ನು ಮಾಡುವುದಿಲ್ಲ ಏಕೆಂದರೆ ನಾನು ನನ್ನ ತಂದೆಯ ಚಿತ್ತವನ್ನು ಅನುಸರಿಸಬೇಕು ಮತ್ತು ನನ್ನನ್ನು ಬಂಧಿಸಲು ಒಪ್ಪಿಸಿಕೊಡಬೇಕು."

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು