kn_obs-tn/content/38/14.md

1.7 KiB

ಅಲ್ಲಿಗೆ ಬಂದನು

ಕೆಲವು ಭಾಷೆಗಳವರು "ಅಲ್ಲಿಗೆ ಹೋದನು" ಎಂದು ಹೇಳುವುದಕ್ಕೆ ಆದ್ಯತೆ ಕೊಡಬಹುದು.

ವಂದನೆಗಳು

ಇದನ್ನು "ನಮಸ್ಕಾರ" ಅಥವಾ "ಸಮಾಧಾನವಾಗಲಿ" ಅಥವಾ "ಶುಭ ಸಂಜೆ" ಎಂದು ಅನುವಾದಿಸಬಹುದು.

ಗುರುತು

ಅಂದರೆ, "ಸನ್ನೆ ಮಾಡು."

ಮುತ್ತಿಟ್ಟು ನನ್ನನ್ನು ಹಿಡಿದುಕೊಡುವಿಯಾ?

ಅಂದರೆ, "ನೀನು ನನಗೆ ಮುತ್ತಿಟ್ಟು ನಿಜವಾಗಿಯೂ ನನ್ನನ್ನು ಹಿಡಿದುಕೊಡುವಿಯಾ?" ಯೇಸು ಈ ಪ್ರಶ್ನೆಗೆ ಉತ್ತರವನ್ನು ಎದುರುನೋಡುತ್ತಿಲ್ಲ. ಆದುದರಿಂದ ಕೆಲವು ಭಾಷೆಗಳಲ್ಲಿ ಇದನ್ನು ಹೇಳಿಕೆಯಾಗಿ ಅನುವಾದಿಸಬಹುದು, ಉದಾಹರಣೆಗೆ, "ನೀನು ನನ್ನನ್ನು ಮುತ್ತು ಕೊಡುವ ಮೂಲಕ ದ್ರೋಹಮಾಡಿ ನನ್ನನ್ನು ಹಿಡಿದುಕೊಡುತ್ತಿರುವಿ!" ಅಥವಾ, "ನೀನು ನನ್ನನ್ನು ಚುಂಬಿಸುವುದರ ಮೂಲಕ ನಿನ್ನ ದ್ರೋಹವನ್ನು ಇನ್ನಷ್ಟು ಹೆಚ್ಚಿಸುತ್ತಿರುವಿ!"

ಅನುವಾದದ ಪದಗಳು