kn_obs-tn/content/38/12.md

1000 B

ಸಂಕಷ್ಟದ ಈ ಪಾನಪಾತ್ರೆಯಲ್ಲಿ ಕುಡಿ

ಅಂದರೆ, "ಈ ಸಂಕಟದ ಮೂಲಕ ಹಾದುಹೋಗು" ಅಥವಾ "ಸಂಭವಿಸಲಿಕ್ಕಿರುವ ಕಷ್ಟವನ್ನು ಅನುಭವಿಸು" ಅಥವಾ "ಈ ಸಂಕಟವನ್ನು ಸಹಿಸಿಕೋ."

ನಿನ್ನ ಚಿತ್ತದಂತೆಯೇ ಆಗಲಿ

"ನೀವು ಯೋಜಿಸಿರುವುದನ್ನು ಮಾಡು" ಅಥವಾ "ಮಾಡಬೇಕಾದುದನ್ನು ಮಾಡು" ಎಂಬುದು ಈ ಪದದ ಅರ್ಥವಾಗಿದೆ.

ಅನುವಾದದ ಪದಗಳು