kn_obs-tn/content/38/11.md

1.1 KiB

ಗೇತ್ಸೆಮನೆ ಎಂದು ಕರೆಯಲ್ಪಡುವ ಸ್ಥಳ

ಇದನ್ನು "ಗೇತ್ಸೆಮನೆ ಎಂದು ಕರೆಯಲಾಗುವ ಹತ್ತಿರದಲ್ಲಿರುವ ಸ್ಥಳ" ಅಥವಾ "ಆಲಿವ್ ಮರಗಳ ಪರ್ವತದ ತುದಿಯಲ್ಲಿರುವ ಗೇತ್ಸೆಮನೆ ಎಂದು ಕರೆಯಲ್ಪಡುವ ಸ್ಥಳ" ಎಂದು ಅನುವಾದಿಸಬಹುದು.

ಶೋಧನೆಗೆ ಒಳಗಾಗು

ಅಂದರೆ, "ಅವರು ಶೋಧಿಸಲ್ಪಡುವಾಗ ಪಾಪ ಮಾಡುವುದಿಲ್ಲ" ಅಥವಾ "ಅವರು ಅನುಭವಿಸಲಿಕ್ಕಿರುವ ಶೋಧನೆಗೆ ಒಳಗಾಗುವುದಿಲ್ಲ."

ತಾನು ಒಬ್ಬನೇ

ಇದನ್ನು "ಏಕಾಂಗಿಯಾಗಿ" ಎಂದು ಅನುವಾದಿಸಬಹುದು.

ಅನುವಾದದ ಪದಗಳು