kn_obs-tn/content/38/09.md

1.8 KiB

ನಿನ್ನನ್ನು ತೊರೆದುಬಿಡುವರು

38:08 ರಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ನಿಮ್ಮೆಲ್ಲರ ಮೇಲೆ ಮೇಲುಗೈ ಸಾಧಿಸಲು

ಅಂದರೆ, "ನಿಮ್ಮನ್ನು ಸಂಪೂರ್ಣವಾಗಿ ನಿಯಂತ್ರಿಸಲು" ಅಥವಾ "ನೀವು ಸಂಪೂರ್ಣವಾಗಿ ಅವನನ್ನು ಸೇವಿಸುವಂತೆ ಮಾಡಲು." ಈ ಪದದಲ್ಲಿರುವ "ನೀವು" ಎಂಬ ಪದವು ಬಹುವಚನವಾಗಿದೆ. "ನೀವು" ಮತ್ತು "ನಿಮ್ಮ" ಎಂಬ ಪದಗಳೆಲ್ಲವೂ ಏಕವಚನವಾಗಿವೆ.

ನಿಮ್ಮ ನಂಬಿಕೆಯು ವಿಫಲವಾಗದಂತೆ

ಅಂದರೆ, "ನೀವು ನನ್ನನ್ನು ನಂಬುವುದನ್ನು ನಿಲ್ಲಿಸದಂತೆ."

ಕೋಳಿ ಕೂಗುವುದಕ್ಕಿಂತ ಮುಂಚೆ

ಸಾಮಾನ್ಯವಾಗಿ ಕೋಳಿಯು ಹೊಸ ದಿನದ ಬೆಳಗಿನ ಜಾವದಲ್ಲಿ ಕೂಗುತ್ತದೆ. ಅದು ಸ್ಪಷ್ಟವಾಗಿಲ್ಲವಾದರೆ, "ನಾಳೆ ಮುಂಜಾನೆಯಲ್ಲಿ ಕೋಳಿ ಕೂಗುವುದಕ್ಕಿಂತ ಮುಂಚೆ" ಅಥವಾ "ನಾಳೆ ಬೆಳಿಗ್ಗೆ ಕೋಳಿ ಕೂಗುವುದಕ್ಕಿಂತ ಮೊದಲು" ಎಂದು ಹೇಳುವುದು ಸಹಾಯಕವಾಗಿರಬಹುದು.

ಅನುವಾದದ ಪದಗಳು