kn_obs-tn/content/38/07.md

809 B

ಸೈತಾನನು ಅವನೊಳಗೆ ಪ್ರವೇಶಿಸಿದನು

ಅಂದರೆ, "ಸೈತಾನನು ಅವನೊಳಗೆ ಹೊಕ್ಕನು" ಅಥವಾ "ಸೈತಾನನು ಅವನನ್ನು ಹತೋಟಿಗೆ ತೆಗೆದುಕೊಂಡನು."

ಯೂದನು ಹೊರಟು ಹೋದನು

"ಯೂದನು ಊಟವನ್ನು ಬಿಟ್ಟು ಹೊರಟು ಹೋದನು" ಅಥವಾ "ಯೂದನು ಕೋಣೆಯನ್ನು ಬಿಟ್ಟು ಹೊರಗಡೆ ಹೋದನು" ಎಂದು ಕೆಲವು ಭಾಷೆಗಳವರು ಹೇಳಲು ಬಯಸುತ್ತಾರೆ.

ಅನುವಾದದ ಪದಗಳು