kn_obs-tn/content/38/04.md

1.7 KiB

ಆಚರಿಸಿದರು

ಅಂದರೆ, "ಆಚರಿಸುತ್ತಿದ್ದರು."

ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡು

ಇದನ್ನು "ರೊಟ್ಟಿಯ ತುಂಡನ್ನು ತೆಗೆದುಕೊಂಡು" ಅಥವಾ "ಚಪ್ಪಟೆಯಾದ ರೊಟ್ಟಿ ತುಂಡನ್ನು ತೆಗೆದುಕೊಂಡು" ಎಂದು ಅನುವಾದಿಸಬಹುದು.

ಅದನ್ನು ಮುರಿದನು

ಕೆಲವು ಭಾಷೆಗಳಲ್ಲಿ "ಅದನ್ನು ತುಂಡು ತುಂಡುಮಾಡಿದನು" ಅಥವಾ "ಅರ್ಧ ತುಂಡುಮಾಡಿದನು" ಅಥವಾ "ಅದರ ಒಂದು ಭಾಗವನ್ನು ಮುರಿದು" ಎಂದು ಹೇಳಬೇಕು.

ನಿಮಗಾಗಿ ಕೊಡಲ್ಪಟ್ಟ

ಇದನ್ನು "ನಾನು ನಿಮಗಾಗಿ ಕೊಡುವಂತಹ" ಎಂದು ಅನುವಾದಿಸಬಹುದು.

ನನ್ನನ್ನು ನೆನಪಿಸಿಕೊಳ್ಳುವುದಕ್ಕಾಗಿ ಇದನ್ನು ಮಾಡಿರಿ

ಅಂದರೆ, "ನಾನು ನಿಮಗೋಸ್ಕರ ಮಾಡುತ್ತಿರುವುದನ್ನು ನೀವು ಜ್ಞಾಪಿಸಿಕೊಳ್ಳುವ ರೀತಿಯಾಗಿ ಇದನ್ನು ಮಾಡಿರಿ." ಯೇಸು ಬೇಗನೇ ಸಂಭವಿಸಲಿಕ್ಕಿದ್ದ ತನ್ನ ಮರಣವನ್ನು ಸೂಚಿಸುತ್ತಿದ್ದಾನೆ.

ಅನುವಾದದ ಪದಗಳು