kn_obs-tn/content/38/02.md

1.3 KiB

ಅಪೊಸ್ತಲರ ಹಣದ ಚೀಲದ ನಿರ್ವಾಹಕನು

ಅಂದರೆ, "ಅಪೊಸ್ತಲರ ಹಣವನ್ನು ಇಟ್ಟುಕೊಳ್ಳುವ ಜವಾಬ್ದಾರಿಯುಳ್ಳವನು" ಅಥವಾ, "ಶಿಷ್ಯರ ಹಣವಿದ್ದ ಚೀಲವನ್ನು ಇಟ್ಟುಕೊಳ್ಳುವ ಮತ್ತು ಅದರಿಂದ ಹಣವನ್ನು ವಿತರಿಸುವ ಜವಾಬ್ದಾರಿಯುಳ್ಳವನು."

ಹಣವನ್ನು ಪ್ರೀತಿಸಿದನು

ಅಂದರೆ, "ಹಣಕ್ಕೆ ಹೆಚ್ಚು ಬೆಲೆಕೊಟ್ಟನು" ಅಥವಾ "ಹಣಕ್ಕೆ ಆಸೆಪಟ್ಟನು." ಕೆಲವು ಭಾಷೆಗಳಲ್ಲಿ "ಜನರನ್ನು ಪ್ರೀತಿಸಲು" ಬಳಸಬಹುದಾದ ಅದೇ ಪದವನ್ನು ಇಲ್ಲಿ ಬಳಸುವುದಿಲ್ಲ.

ಅನುವಾದದ ಪದಗಳು