kn_obs-tn/content/37/11.md

1.3 KiB

ಅಸೂಯೆಪಟ್ಟರು

ಅಂದರೆ, "ಯೇಸುವಿನ ಶಕ್ತಿಯ ಮತ್ತು ಜನಪ್ರಿಯತೆಯ ಬಗ್ಗೆ ಅಸೂಯೆಪಟ್ಟರು" ಅಥವಾ "ಯೆಹೂದ್ಯರಲ್ಲಿ ಅನೇಕರು ಯೇಸುವನ್ನು ನಂಬುತ್ತಿದ್ದುದರಿಂದ ಅಸೂಯೆಪಟ್ಟರು."

ಒಟ್ಟಾಗಿ ಕೂಡಿದರು

ಅಂದರೆ, "ಒಟ್ಟಿಗೆ ಸೇರಿ" ಅಥವಾ "ಒಟ್ಟಿಗೆ ಕೂಡಿಬಂದು." ಇದು ಅನೌಪಚಾರಿಕವಾದ ಸಭೆಯಲ್ಲ, ಆದರೆ ಯೇಸುವನ್ನು ಹೇಗೆ ಕೊಲ್ಲಬೇಕೆಂಬುದನ್ನು ಯೋಜಿಸುವ ಉದ್ದೇಶಕ್ಕಾಗಿ ಕೂಡಿಬಂದಿದ್ದ ನಿರ್ದಿಷ್ಟವಾದ ಸಭೆಯಾಗಿತ್ತು.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು