kn_obs-tn/content/37/10.md

1.1 KiB

ಲಾಜರನು ಹೊರಗೆ ಬಂದನು!

ಕೆಲವು ಭಾಷೆಗಳಲ್ಲಿ, "ಲಾಜರನು ಸಮಾಧಿಯಿಂದ ಹೊರಗೆ ಬಂದನು" ಎಂದು ಹೇಳಬೇಕು.

ಸಮಾಧಿಯ ವಸ್ತ್ರಗಳು

ಅಂದರೆ, "ಶವಸಂಸ್ಕಾರದ ವಸ್ತ್ರಗಳು." ಇದನ್ನು "ಶವಸಂಸ್ಕಾರದ ಪಟ್ಟಿಗಳು" ಅಥವಾ "ಬಟ್ಟೆಯ ಪಟ್ಟಿಗಳು" ಎಂದು ಅನುವಾದಿಸಬಹುದು.

ಈ ಅದ್ಭುತದ ನಿಮಿತ್ತ

ಅಂದರೆ, "ದೇವರು ಆಶ್ಚರ್ಯಕರವಾದ ಈ ಅದ್ಭುತ ಮಾಡಿದ್ದರಿಂದ" ಅಥವಾ "ಯೇಸು ಲಾಜರನನ್ನು ಮತ್ತೆ ಜೀವಂತವಾಗಿ ಎಬ್ಬಿಸಿದ್ದರಿಂದ."

ಅನುವಾದದ ಪದಗಳು