kn_obs-tn/content/37/09.md

857 B

ನನಗೆ ಕಿವಿಗೊಡುವನು

ಅಂದರೆ, "ನನ್ನ ಮೊರೆಯನ್ನು ಆಲಿಸುವನು." "ನಾನು ನಿನ್ನನ್ನು ಪ್ರಾರ್ಥಿಸುವಾಗ" ಅಥವಾ "ನಾನು ನಿನ್ನೊಂದಿಗೆ ಮಾತನಾಡುವಾಗ" ಎಂದು ಸೇರಿಸುವುದು ಸಹಾಯಕವಾಗಿರಬಹುದು.

ಹೊರಗೆ ಬಾ

ಕೆಲವು ಭಾಷೆಗಳವರು "ಸಮಾಧಿಯಿಂದ ಹೊರಗೆ ಬಾ" ಎಂದು ಹೇಳುವುದಕ್ಕೆ ಆದ್ಯತೆ ಕೊಡಬಹುದು.

ಅನುವಾದದ ಪದಗಳು