kn_obs-tn/content/37/08.md

1.3 KiB

ನಾನು ನಿನಗೆ ಹೇಳಲಿಲ್ಲವೇ?

ಅಂದರೆ, "ನಾನು ನಿನಗೆ ಹೇಳಿದ್ದನ್ನು ನೆನಪಿಸಿಕೋ." ಉತ್ತರವನ್ನು ಪಡೆಯಲು ಯೇಸು ಈ ಪ್ರಶ್ನೆಯನ್ನು ಕೇಳುತ್ತಿಲ್ಲ, ಆದುದರಿಂದ ಕೆಲವು ಭಾಷೆಗಳಲ್ಲಿ ಇದನ್ನು ಆಜ್ಞೆಯಾಗಿ ಭಾಷಾಂತರಿಸಬೇಕು.

ದೇವರ ಮಹಿಮೆಯನ್ನು ಕಾಣುವಿ

ಅಂದರೆ, "ದೇವರ ಮಹಿಮೆಯು ಪ್ರಕಟವಾಗುವುದನ್ನು ಕಾಣುವಿ" ಅಥವಾ "ದೇವರು ತಾನು ಎಷ್ಟು ಉನ್ನತನಾಗಿದ್ದಾನೆ ಎಂಬುದನ್ನು ತೋರ್ಪಡಿಸುವುದನ್ನು ನೋಡಿರಿ."

ಬಂಡೆಗಲ್ಲನ್ನು ಉರುಳಿಸಿದರು

"ಸಮಾಧಿಯ ಬಾಗಿಲಿನಿಂದ ಬಂಡೆಗಲ್ಲನ್ನು ಉರುಳಿಸಿದರು" ಕೆಲವು ಭಾಷೆಗಳಲ್ಲಿ ಹೇಳಬೇಕಾಗಬಹುದು.

ಅನುವಾದದ ಪದಗಳು